¡Sorpréndeme!

Ola Roadster Series Electric Motorcycle Launched | ಸಿಂಗಲ್‌ ಚಾರ್ಜ್‌ನಲ್ಲಿ 579Km, ಆರಂಭಿಕ ಬೆಲೆ 74999

2024-08-16 19 Dailymotion

Ola Roadster Electric Motorcycle Launched In India | ನೂತನ ಓಲಾ ರೋಡ್‌ಸ್ಟರ್ (Ola Roadster) ಎಲೆಕ್ಟ್ರಿಕ್ ಬೈಕ್ ಮೂರು ರೂಪಾಂತರ (ವೇರಿಯೆಂಟ್) ಆಯ್ಕೆಯಲ್ಲಿ ಮಾರಾಟಕ್ಕೆ ಬಂದಿದೆ. ಅವುಗಳೆಂದರೆ, ರೋಡ್‌ಸ್ಟರ್ (Roadster), ರೋಡ್‌ಸ್ಟರ್ ಎಕ್ಸ್ (Roadster X) ಹಾಗೂ ರೋಡ್‌ಸ್ಟರ್ ಪ್ರೊ (Roadster Pro). ಇವು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ರೋಡ್‌ಸ್ಟರ್ ಪ್ರೊ ರೂಪಾಂತರದ ವಿತರಣೆಯು ಮುಂದಿನ ವರ್ಷ ದೀಪಾವಳಿಯಲ್ಲಿ ಶುರುವಾಗಲಿದೆ. ರೋಡ್‌ಸ್ಟರ್ ಎಕ್ಸ್ ಮತ್ತು ರೋಡ್‌ಸ್ಟರ್ ರೂಪಾಂತರಗಳು ಜನವರಿ 2025ರಿಂದ ಗ್ರಾಹಕರಿಗೆ ಲಭ್ಯವಾಗಲಿವೆ.

#Ola #OlaRoadster #OlaElectricBike #DriveSpark
~ED.157~##~